ರಾಜ್ಯ ಬಜೆಟ್ನಲ್ಲಿ ಚಾಲಕರ ವರ್ಗಕ್ಕೆ ಅನ್ಯಾಯ ಆರೋಪ: ಓಲಾ-ಉಬರ್ ಟ್ಯಾಕ್ಸಿ ಸಂಘಟನೆ ಆಕ್ರೋಶ - ರಾಜ್ಯ ಬಜೆಟ್ 2020
🎬 Watch Now: Feature Video
ರಾಜ್ಯ ಬಜೆಟ್ನಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಹಾಗೂ ವಾಣಿಜ್ಯ ವಾಹನ ಚಾಲಕರ ವರ್ಗಕ್ಕೆ ಮೋಸ ಮಾಡಲಾಗಿದೆ ಎಂದು ಓಲಾ-ಉಬರ್ ಟ್ಯಾಕ್ಸಿ ಸಂಘಟನೆ ಅಧ್ಯಕ್ಷ ತನ್ವಿರ್ ಪಾಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.