ವಿಶ್ವಕಪ್ ಕ್ರಿಕೆಟ್ ಭಾರತ ತಂಡದ ಬಗ್ಗೆ ಗೋಡೆ ನುಡಿದ ಭವಿಷ್ಯವೇನು? - undefined
🎬 Watch Now: Feature Video
ಮಂಗಳೂರು: ಮಣಿಪಾಲ ಆಸ್ಪತ್ರೆಗಳ ರಾಯಭಾರಿಯಾಗಿ ಆಗಮಿಸಿದ್ದ ವೇಳೆ ಮಾತನಾಡಿದ ರಾಹುಲ್ ದ್ರಾವಿಡ್, ಕ್ರಿಕೆಟ್ ಟೀಮ್ಗಳು ಉಳಿಯಬೇಕಾದರೆ ಕ್ರಿಕೆಟ್ನಲ್ಲಿರುವ ಎಲ್ಲ ಮಾದರಿಗಳಲ್ಲಿ ಪರಿಣತಿ ಪಡೆಯುವುದು ಅಗತ್ಯ. ಭಾರತದ ಕ್ರಿಕೆಟ್ ತಂಡ ಕಳೆದ ಎರಡು ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ತಂಡದ ಆಟಗಾರರೂ ಫಾರ್ಮ್ನಲ್ಲಿ ಇದ್ದಾರೆ. ಇದು ವಿಶ್ವಕಪ್ಗೆ ಪೂರಕವಾಗಲಿದೆ. ಮುಂದಿನ ವಿಶ್ವಕಪ್ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ಕ್ರಿಕೆಟ್ನ ಗೋಡೆ ಎಂದೇ ಪ್ರಸಿದ್ಧಿ ಪಡೆದಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ವಿಶ್ವಾಸ ವ್ಯಕ್ತಪಡಿದ್ದಾರೆ.