ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ; ಮನೆಯಿಲ್ಲದೆ ಬೀದಿಪಾಲದ ಗ್ರಾಮಸ್ಥರು - ಮನೆ-ಮಠ ಕಳೆದುಕೊಂಡ ಗ್ರಾಮಸ್ಥರು

🎬 Watch Now: Feature Video

thumbnail

By

Published : Aug 9, 2019, 2:44 PM IST

ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿರುವ ಪರಿಣಾಮ ಜಿಲ್ಲೆಯ ಹಾನಗಲ್ ತಾಲೂಕಿನ ಶಾಡಗುಪ್ಪಿ, ವರ್ದಿ, ಹರವಿ ಗ್ರಾಮಗಳಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಗ್ರಾಮದ ಮನೆಗಳಿಗೆ ನುಗ್ಗಿದ್ದು, ಗ್ರಾಮಸ್ಥರು ಮನೆ-ಮಠ ಕಳೆದುಕೊಂಡು, ಮುಂದಿನ ಬದುಕಿಗಾಗಿ ಅಧಿಕಾರಿಗಳ ದಾರಿ ನೋಡುತ್ತಾ ಕಾಯುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.