ವಿಜಯಪುರದಲ್ಲಿ ನಕಲಿ ವೈದ್ಯರ ಹಾವಳಿಗೆ ಇಲ್ಲ ಕಡಿವಾಣ: ಖಾಸಗಿ ವೈದ್ಯರು ಹೇಳೋದಿಷ್ಟು? - Vijayapur district news

🎬 Watch Now: Feature Video

thumbnail

By

Published : Dec 31, 2020, 4:57 PM IST

ವಿಜಯಪುರ: ಜಿಲ್ಲೆಯ ಸಾಕಷ್ಟು ಆಸ್ಪತ್ರೆಗಳಲ್ಲಿ ವೈದ್ಯರು ಯಾವುದೇ ವೈದ್ಯಕೀಯ ಕೋರ್ಸ್​​​ಗಳಿಲ್ಲದೇ ತಾವೇ ವೈದ್ಯರೆಂದು ಬಿಂಬಿಸಿಕೊಳ್ಳುತ್ತಿದ್ದರೂ ವೈದ್ಯಕೀಯ ಮಂಡಳಿಯಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮೂಡಿಸಿದೆ. ಈ ಕುರಿತು ಖಾಸಗಿ ಆಸ್ಪತ್ರೆ ವೈದ್ಯ ಡಾ.ಹಂಪನಗೌಡ ಪಾಟೀಲ ಅವರು ಹೇಳೋದಿಷ್ಟು?

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.