ಚಾಮರಾಜನಗರ-2019.. ರಾಜಕೀಯದ ರಾಡಿ- ಬೆಂಕಿಗೆ ಕಾಡು ತಲ್ಲಣ..! - important news from 2019 chamrajnagar
🎬 Watch Now: Feature Video
ಹಿಂದುಳಿದ ಜಿಲ್ಲೆ, ಗಡಿನಾಡು ಎನಿಸಿಕೊಳ್ಳುವ ಚಾಮರಾಜನಗರ ಜಿಲ್ಲೆಯಲ್ಲಿ 2019ನೇ ಇಸವಿ ರಾಜಕೀಯ ಪಲ್ಲಟಗಳಿಗೆ, ಮಾನವ-ಪ್ರಾಣಿ ಸಂಘರ್ಷಕ್ಕೆ, ಹಲವು ವಿವಾದಗಳಿಗೆ ಸಾಕ್ಷಿಯಾಯಿತು. ಅವುಗಳೇನು ಅನ್ನೋದನ್ನ ನೋಡೋಣ ಬನ್ನಿ..