ಗೋಪಾಲಯ್ಯ ಮನದ ಮಾತು ಹೀಗಿದೆ! - gopalaiah
🎬 Watch Now: Feature Video
ಇಂದು ನೂತನ ಸಚಿವರಾಗಲಿರುವ ಗೋಪಾಲಯ್ಯ ಈಟಿವಿ ಭಾರತ್ನೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಟ್ಟ ಮಾತನ್ನು ನಮ್ಮ ಸಿಎಂ ಉಳಿಸಿಕೊಂಡಿದ್ದಾರೆ ಎಂದು ಸಿಎಂಗೆ ಅಭಿನಂದನೆ ಸಲ್ಲಿಸಿದರು. ಈ ರಾಜ್ಯದ ಜನಸೇವೆ ಸಲ್ಲಿಸಲು ನಾನು ಮುಂದಾಗಿದ್ದು, ಯಾವುದೇ ಖಾತೆ ಕೊಟ್ಟರೂ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು.