ಗಂಗಾವಳಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಹಾವಳಿ: ಕೃಷಿ ಭೂಮಿ ನೀರು ಪಾಲಾಗುವ ಆತಂಕ - Uttara kannada District news

🎬 Watch Now: Feature Video

thumbnail

By

Published : Nov 19, 2020, 5:29 PM IST

Updated : Nov 19, 2020, 10:43 PM IST

ಕಾರವಾರ: ಅವರೆಲ್ಲರೂ ತಲೆ ತಲಾಂತರಗಳಿಂದ ನದಿ ತೀರದಲ್ಲಿ ಬದುಕು ಕಟ್ಟಿಕೊಂಡಿದ್ದ ರೈತರು. ನದಿ ನೀರನ್ನೆ ಆಶ್ರಯಿಸಿಕೊಂಡು ಕೃಷಿ ಮಾಡಿ ಜೀವನ ನಡೆಸುತ್ತಿದ್ದವರಿಗೆ ಇದೀಗ ನದಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮರಳುಗಣಿಗಾರಿಕೆ ಶಾಪವಾಗಿ ಪರಿಣಮಿಸಿದ್ದು, ಇದ್ದ ಕೃಷಿ ಭೂಮಿಯೂ ನದಿಪಾಲಾಗುವ ಆತಂಕ ಕಾಡತೊಡಗಿದೆ. ಈ ಕುರಿತ ವರಿದಿ ಇಲ್ಲಿದೆ.
Last Updated : Nov 19, 2020, 10:43 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.