ನಾನು ಸೀನಿಯರ್​​..ಮುಂದಿನ ಕ್ಯಾಬಿನೆಟ್‌ನಲ್ಲಿ ಸಚಿವನಾಗಲ್ಲ: ಜಗದೀಶ್ ಶೆಟ್ಟರ್ - ಸಿ ಎಂ ಬಸವರಾಜ ಬೊಮ್ಮಾಯಿ

🎬 Watch Now: Feature Video

thumbnail

By

Published : Jul 28, 2021, 9:39 PM IST

Updated : Jul 29, 2021, 4:00 PM IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈಟಿವಿ ಭಾರತ ಜೊತೆ ಮಾತನಾಡಿ ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್​ನಲ್ಲಿ ಸಚಿವನಾಗುವುದಿಲ್ಲ. ಇದು ನೈತಿಕ ನಿರ್ಧಾರ. ಇದರ ಜೊತೆ ಬಿಜೆಪಿ ಪಕ್ಷ ಬೇರೆ ಜವಾಬ್ದಾರಿ ನೀಡಿದರೆ ನಿಭಾಯಿಸುವೆ ಎಂದು ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
Last Updated : Jul 29, 2021, 4:00 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.