ಮುಖಂಡರ ಜೊತೆ ಚರ್ಚಿಸಿ ನಾಳೆಯಿಂದ ಗ್ರಾಮಗಳಿಗೆ ಪ್ರಚಾರಕ್ಕೆ ತೆರಳುತ್ತೇನೆ:ಬಿ.ಸಿ.ಪಾಟೀಲ್ - ಗ್ರಾಮಗಳಿಗೆ ಭೇಟಿ ನೀಡಿ ಮತಭೇಟಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5110256-thumbnail-3x2-sanju.jpg)
ಇಂದು ಹಿರೇಕೆರೂರು ಮುಖಂಡರ ಮತ್ತು ಇತರ ಸಮುದಾಯಗಳ ಮುಖಂಡರ ಜೊತೆ ಚರ್ಚಿಸಿ ನಾಳೆಯಿಂದ ಗ್ರಾಮಗಳಿಗೆ ಪ್ರಚಾರಕ್ಕೆ ತೆರಳುವುದಾಗಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.