ಜಾರಕಿಹೊಳಿ ರಾಸಲೀಲೆ ಪ್ರಕರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ: ಶಾಸಕ ಅರವಿಂದ ಬೆಲ್ಲದ - don't know anything about the Zarakiholi case

🎬 Watch Now: Feature Video

thumbnail

By

Published : Mar 3, 2021, 8:29 PM IST

ಧಾರವಾಡ: ರಮೇಶ ಜಾರಕಿಹೊಳಿ ರಾಸಲೀಲೆ‌ ಪ್ರಕರಣದ ಬಗ್ಗೆ ನನಗೆ ಏನೂ‌ ಗೊತ್ತಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ. ಸಂಪುಟ‌ ವಿಸ್ತರಣೆ ಬಗ್ಗೆ ನಮ್ಮ ಹಿರಿಯರು ನಿರ್ಣಯಿಸಲಿದ್ದಾರೆ.‌ ಅಧಿಕಾರದಲ್ಲಿರುವವರ ಕಡೆಯೇ ಎಲ್ಲರ ಗಮನ ಇರುತ್ತೆ, ಈ ಪ್ರಕರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.