ವಿದೇಶದಲ್ಲಿ ಫೇಮಸ್ ಆಗಿದ್ದ ಹೈಪರ್ಬಾರಿಕ್ ಆಕ್ಸಿಜನ್ ಥೆರಪಿ ಈಗ ಬೆಂಗಳೂರಿನಲ್ಲೂ ಲಭ್ಯ! - Mahaveer Jain Hospital
🎬 Watch Now: Feature Video
ವಿದೇಶಿ ಆಸ್ಪತ್ರೆಗಳಲ್ಲಿ ಮಾತ್ರ ಸಿಗುತ್ತಿದ್ದ ಹೈಪರ್ಬಾರಿಕ್ ಆಕ್ಸಿಜನ್ ಥೆರಪಿ ಈಗ ಭಾರತಕ್ಕೂ ಕಾಲಿಟ್ಟಿದ್ದು, ಕರ್ನಾಟಕದ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ಈಗ ಈ ಚಿಕಿತ್ಸಾ ಘಟಕವನ್ನ ತೆರೆಯಲಾಗಿದೆ.