ಮೇಯರ್ಗೆ ಮುತ್ತು ಕೊಟ್ಟು ಖುಷಿ ಪಟ್ಟ ಮಾದೇಗೌಡ: ವಿಡಿಯೋ - ಮೈಸೂರು ಮೇಯರ್ ಚುನಾವಣೆ
🎬 Watch Now: Feature Video
ಮೈಸೂರು: ಪತ್ನಿ ಮೇಯರ್ ಆಗಿದ್ದಕ್ಕೆ ಪಾಲಿಕೆಯ ಆವರಣದಲ್ಲಿ ಗಂಡ ಮುತ್ತು ಕೊಟ್ಟು ಖುಷಿಪಟ್ಟ ಪ್ರಸಂಗ ನಡೆದಿದೆ. ಇಂದು ಪಾಲಿಕೆಯ ಆವರಣದಲ್ಲಿ ಹೆಂಡತಿ ರುಕ್ಮಿಣಿ ಮಾದೇಗೌಡ ಮೇಯರ್ ಅಗಿದ್ದಕ್ಕೆ ಪತಿ ಮಾದೇಗೌಡ ಪಾಲಿಕೆಯ ಆವರಣದಲ್ಲಿ ಹೆಂಡತಿಗೆ ಮುತ್ತು ಕೊಟ್ಟು ಆಕೆಯನ್ನು ಮೇಲೆತ್ತಿ ಸಂತಸ ವ್ಯಕ್ತಪಡಿಸಿದ್ದಾರೆ.