ಅರಸು ಊರನು ಆಳೋರ್ಯಾರು.. ಹುಣಸೂರಿನಲಿ ಹಳ್ಳಿಹಕ್ಕಿ ಹಾರಾಟ, ಕೈ ಕಸುವು.. ತೆನೆ ಸಮೃದ್ಧಿ.! - ಹುಣಸೂರು ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಹೇಳಿಕೆ
🎬 Watch Now: Feature Video
ರಾಜ್ಯ ರಾಜಕೀಯದಲ್ಲಿ ನಾಳೆ ನಿರ್ಣಾಯಕ ದಿನ.. ಮತದಾರ ಪ್ರಭು ಅಭ್ಯರ್ಥಿಗಳ ಭವಿಷ್ಯ ಬರೆಯುವ ಕ್ಷಣ.. ಈ ಮಧ್ಯೆ ನಾಯಕರು ತಮ್ಮ ಪಕ್ಷದ ಗೆಲುವಿಗಾಗಿ ಜಾತಿ ಲೆಕ್ಕಾಚಾರ ಹಾಕ್ತಿದಾರೆ. ಹಾಗಾದ್ರೆ, ಹುಣಸೂರು ಕ್ಷೇತ್ರದ ಲೆಕ್ಕಾಚಾರ ಏನು ಅನ್ನೋದರ ಕಂಪ್ಲೀಟ್ ವರದಿ ಇಲ್ಲಿದೆ.