ಗಣೇಶೋತ್ಸವ ಆಚರಣೆ ಮಧ್ಯೆ ಯುವಕರಿಂದ ಮಾನವೀಯ ಕಾರ್ಯ..! - ವೈರಲ್

🎬 Watch Now: Feature Video

thumbnail

By

Published : Sep 13, 2019, 5:43 AM IST

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೇರಬಜಾರ್ ನಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶನ ನಿಮಜ್ಜನ ಮೆರವಣಿಗೆ ಸಂದರ್ಭದಲ್ಲಿ, ರೋಗಿಯನ್ನು ಹೊತ್ತುಕೊಂಡು ಆಂಬ್ಯುಲೆನ್ಸ್ ಬಂದಾಗ ಅದನ್ನು ಕಂಡ ಯುವಕರು ದಾರಿ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.