ಪ್ಲಾಸ್ಟಿಕ್ ಮುಕ್ತದೆಡೆ ಹುಲಿಗೆಮ್ಮೆ ದೇವಸ್ಥಾನದ ನಡೆ... ದೇವಿಗೆ ನೀಡಿದ ಸೀರೆ, ರವಿಕೆಯಿಂದ ಬಟ್ಟೆ ಚೀಲ ಸಿದ್ಧ - Huligemma temple's step towards plastic free
🎬 Watch Now: Feature Video
ಪ್ರಧಾನಿ ನರೇಂದ್ರ ಮೋದಿ ಪ್ಲಾಸ್ಟಿಕ್ ಬಳಸದಂತೆ ಕರೆ ನೀಡಿರುವ ಬೆನ್ನಲ್ಲೇ ಇತ್ತ ರಾಜ್ಯ ಸರ್ಕಾರವೂ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಸುಪ್ರಸಿದ್ಧ ಹುಲಿಗೆಮ್ಮದೇವಿ ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಮುಂದಾಗಿದೆ. ಹಾಗಾದ್ರೆ ಹುಲಿಗೆಮ್ಮದೇವಿ ದೇವಸ್ಥಾನದ ಆಡಳಿತ ಮಂಡಳಿ ಮಾಡಿರುವ ಪ್ಲಾನ್ ಏನು ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ...