ಲಾಕ್ಡೌನ್ ಬಳಿಕ ಕೋಟಿತೀರ್ಥದ ಈಗಿನ ಅವ್ಯಸ್ಥೆ ನೋಡಿದಿರಾ? - ಗೋಕರ್ಣದ ಕೋಟಿತೀರ್ಥ
🎬 Watch Now: Feature Video
ಕಾರವಾರ: ಲಾಕ್ಡೌನ್ ಬಳಿಕ ದಕ್ಷಿಣ ಕಾಶಿ ಖ್ಯಾತಿಯ ಗೋಕರ್ಣ ಕ್ಷೇತ್ರ ಮತ್ತೆ ತೆರೆದುಕೊಂಡಿದೆ. ಇಲ್ಲಿನ ಆತ್ಮಲಿಂಗ ದರ್ಶನದ ಜೊತೆಗೆ ಪಿತೃಕಾರ್ಯವನ್ನು ಮಾಡಲು ಸಾಕಷ್ಟು ಮಂದಿ ಗೋಕರ್ಣದ ಕೋಟಿತೀರ್ಥಕ್ಕೆ ಭೇಟಿ ನೀಡುತ್ತಾರೆ. ಆದ್ರೆ, ಲಾಕ್ಡೌನ್ ವೇಳೆ ಬಂದ್ ಆಗಿದ್ದ ಕೋಟಿತೀರ್ಥದ ಈಗಿನ ಅವ್ಯಸ್ಥೆಯನ್ನ ನೋಡಿದ್ರೆ ಇಲ್ಲಿ ಸ್ನಾನ ಮಾಡೋದಿರಲಿ, ಕಾಲಿಡೋದಕ್ಕೂ ಭಕ್ತರು ಯೋಚನೆ ಮಾಡುವಂತಾಗಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ.