ಕೈ ಮುಖಂಡರ ಬೃಹತ್ ಸಮಾವೇಶ.. ಉಪಕದನಕ್ಕೆ ಕಾಂಗ್ರೆಸ್ಗೆ ಅಸ್ತ್ರವಾಯ್ತಾ ನೆರೆ ಪರಿಹಾರ? - Huge convention of congress leaders in Belagavi
🎬 Watch Now: Feature Video
ಪ್ರವಾಹದಿಂದಾಗಿ ಬೆಳಗಾವಿ ಜಿಲ್ಲೆಯ ಜನರ ಬದುಕಿನ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರದಿಂದ ಇನ್ನೂ ನೆರೆಪರಿಹಾರ ಬಿಡುಗಡೆಯಾಗಿಲ್ಲ. ಈ ಮಧ್ಯೆ ಉಪಚುನಾವಣೆ ಘೋಷಣೆಯಾಗಿದ್ದು, ಕೈ ಮುಖಂಡರು ಇದನ್ನೇ ಅಸ್ತ್ರವಾಗಿಸಿಕೊಂಡು ಉಪಕದನಕ್ಕೆ ಸಿದ್ಧರಾಗಿದ್ದಾರೆ.