ಪುರುಷರಿಗಿಂತ ನಾವೇನ್ ಕಮ್ಮಿಯಿಲ್ಲ ಸ್ವಾಮಿ: ಸ್ವಾಭಿಮಾನಿ ಮಹಿಳೆಯ ಸಾಧನೆ - ವಾಯುವ್ಯ ಸಾರಿಗೆ ಸಂಸ್ಥೆಯ ಮೊದಲ ಮಹಿಳಾ ಬಸ್ ಚಾಲಕಿ
🎬 Watch Now: Feature Video
ಪುರುಷರಿಗಿಂತ ತಾವೇನೂ ಕಮ್ಮಿ ಇಲ್ಲ ಎಂಬುದನ್ನು ಅನೇಕ ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಇಂಥ ಗಟ್ಟಿಗಿತ್ತಿಯರ ಸಾಲಿಗೆ ಹುಬ್ಬಳ್ಳಿಯ ಈ ಮಹಿಳೆಯೂ ಸೇರ್ತಾರೆ. ಇಷ್ಟಕ್ಕೂ ಇವರ ಸಾಧನೆ ಏನು? ಈ ವರದಿ ನೋಡಿ.