ಬಿಟ್ಟುಬಿಡದೇ ಸುರಿಯುತ್ತಿರುವ ಮಳೆ: ಮಲಪ್ರಭಾ ನದಿ ತೀರದ ಗ್ರಾಮಗಳು ಜಲಾವೃತ - ಜಮ್ಮು ಕಾಶ್ಮೀರ
🎬 Watch Now: Feature Video
ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯ ಮಲಪ್ರಭಾ ನದಿ ತೀರದ ಗ್ರಾಮಗಳು ಎರಡನೇ ಸಲ ಮಳುಗಡೆಯಾಗಿವೆ. ರಾಮದುರ್ಗ ತಾಲೂಕಿನ ಔರಾಧ ಗ್ರಾಮದಲ್ಲಿ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಮಂಜುನಾಥ ಅವರ ಮನೆಯೂ ಎರಡನೇ ಸಲ ಮುಳುಗಡೆ ಆಗಿದೆ. ಈ ಬಗ್ಗೆ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ.