ಗೃಹ ಸಚಿವರ ಚಪ್ಪಲಿ ಎಳೆದುಕೊಂಡು ಹೋದ ಸಮುದ್ರದ ಅಲೆ - Home Minister Basavaraja Bommai
🎬 Watch Now: Feature Video
ಉಡುಪಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ನೆರೆ ಪ್ರವಾಸ ಕೈಗೊಂಡಿದ್ದರು. ಪಡುಬಿದ್ರೆ ಕಡಲತೀರದಲ್ಲಿ ಕಡಲ್ಕೊರೆತ ವೀಕ್ಷಿಸಿದ ಬೊಮ್ಮಾಯಿ ಸಮುದ್ರಕ್ಕಿಳಿದ ಸಂದರ್ಭದಲ್ಲಿ ಸಮುದ್ರದ ಅಲೆ ಒಂದು ಚಪ್ಪಲಿಯನ್ನು ಎಳೆದುಕೊಂಡು ಹೋಗಿದೆ.