ಕೊರೊನಾ ಭೀತಿ ಮಧ್ಯೆಯೂ ರಂಗೇರೋ ಹೋಳಿ ಬಣ್ಣದಲ್ಲಿ ಮಿಂದೆದ್ದ ಕಡಲ ನಗರಿಗರು - ಹೋಳಿ ಸಂಭ್ರಮ
🎬 Watch Now: Feature Video
ಕಡಲನಗರಿ ಕಾರವಾರದ ಎಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತು. ಯುವಕ- ಯುವತಿಯರು ಪರಸ್ಪರರು ಬಣ್ಣ ಎರಚಿ ಪ್ರೀತಿ ಪಾತ್ರರಿಗೆ ಶುಭಾಷಯ ಕೋರಿದರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಾದಿಯಾಗಿ ಎಲ್ಲರೂ ಬಣ್ಣ ಎರಚಿ ಹೋಳಿ ಆಚರಿಸಿ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿದರು.