ರಂಗು-ರಂಗಿನ ಹೋಳಿಯಲ್ಲಿ ಮಿಂದೆದ್ದ ಕಾಫಿ ನಾಡಿನ ಹೈಕ್ಳು... ವಿಡಿಯೋ - ಹಬ್ಬದ ಆಚರಣೆಯಲ್ಲಿ ನೂರಾರು ಯುವಕ, ಯುವತಿಯರು ಭಾಗಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6353039-thumbnail-3x2-sanju.jpg)
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಹಬ್ಬದ ಆಚರಣೆಯಲ್ಲಿ ನೂರಾರು ಯುವಕ, ಯುವತಿಯರು ಭಾಗವಹಿಸಿ ಕುಣಿದು ಕುಪ್ಪಳಿಸಿದ್ದಾರೆ. ಬಣ್ಣ ಬಣ್ಣದ ಹೋಳಿಯಲ್ಲಿ ಕಾಫಿನಾಡಿನ ಯುವಕ ಯುವತಿಯರು ಮಿಂದೆದ್ದಿದ್ದು, ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಹಚ್ಚಿಕೊಂಡು ಯುವ ಸಮೂಹ ಸಂಭ್ರಮಿಸಿದೆ.