ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಹೊಗೇನಕಲ್ ಫಾಲ್ಸ್‌; ಜಲಪಾತದ ಸೊಬಗ ಸವಿಯಿರಿ - ಭೋರ್ಗರೆಯುತ್ತಿರುವ ಫಾಲ್ಸ್

🎬 Watch Now: Feature Video

thumbnail

By

Published : Aug 3, 2019, 6:19 PM IST

ಭಾರಿ ಮಳೆಯಿಂದಾಗಿ ಅಪಾಯದ ಮಟ್ಟ ಮೀರಿ ಕಾವೇರಿ ನದಿ ಹರಿಯುತ್ತಿರುವ ಕಾರಣ ಪ್ರಸಿದ್ಧ ಹೊಗೇನಕಲ್ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಸಾವಿರಾರು ಪ್ರವಾಸಿಗರು ಈ ಪ್ರವಾಸಿ ತಾಣಕ್ಕೆ ಭೇಟಿ ನೀಡಿ, ನೀರಿನಿಂದ ತುಂಬಿ ತುಳುಕುವ ದೃಶ್ಯವನ್ನ ಕಣ್ತುಬ್ಬಿಕೊಂಡು ರೋಮಾಂಚನಗೊಳ್ಳುತ್ತಿದ್ದಾರೆ. ಮೈದುಂಬಿ ಭೋರ್ಗರೆಯುತ್ತಿರುವ ಫಾಲ್ಸ್​ ನೀಡಿ ಪ್ರವಾಸಿಗರು ಸಂತೋಷಗೊಳ್ಳುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.