ಆರ್​ ಆರ್​ ನಗರದಲ್ಲಿ ಹೈಟೆಕ್ ಮತ ಕೇಂದ್ರ: ಕೇವಲ 3 ಸೆಕೆಂಡ್​ಗಳಲ್ಲಿ ಸ್ಯಾನಿಟೈಸ್ ಮಾಡುತ್ತೆ ಈ ಯಂತ್ರ - Hitech voting booth in RRnagar

🎬 Watch Now: Feature Video

thumbnail

By

Published : Nov 3, 2020, 11:11 AM IST

ಬೆಂಗಳೂರು: ಆರ್.ಆರ್. ನಗರ ಉಪಚುನಾವಣೆಯ ನಡೆಯುತ್ತಿದ್ದು, ಲಗ್ಗೆರೆ ವಾರ್ಡ್​ನ ಬೆಥಲ್ ಮೆಡಿಕಲ್ ಮಿಷನ್ ಮತಕೇಂದ್ರದಲ್ಲಿ ಅತ್ಯಾಧುನಿಕ ಸ್ಯಾನಿಟೈಸ್ ಮಾಡುವ ಉಪಕರಣ ಪರಿಚಯಿಸಲಾಗಿದೆ. ಕೋವಿಡ್ ಇರುವ ಕಾರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಓಜೋನ್ ಅಲ್ಟ್ರಾ ವೈಲೆಟ್ ಸ್ಯಾನಿಟೈಸರ್ ಯಂತ್ರ ಬಳಸಿ ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ. ಕೇವಲ 3 ಸೆಕೆಂಡ್​ಗಳಲ್ಲಿ ಈ ಉಪಕರಣದಿಂದ ಸ್ಯಾನಿಟೈಸ್ ಮಾಡಲಾಗುವುದು ಎಂದು ಬೆಥಲ್ ಮೆಡಿಕಲ್ ಮಿಷನ್ ಅಧ್ಯಕ್ಷ ಡಾ.ಸನ್ನಿ ಹೇಳಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.