ಇತಿಹಾಸ ಸಾರುತ್ತಿರುವ ಕೋಟೆನಾಡಿನ ಪ್ರಸಿದ್ಧ ಕೆರೆಗಳಿಗೆ ಕಾಯಕಲ್ಪ ಯಾವಾಗ..? - ಕೋಟೆನಾಡು ಚಿತ್ರದುರ್ಗ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7613782-thumbnail-3x2-smk.jpg)
ಕೋಟೆನಾಡು ಚಿತ್ರದುರ್ಗ ನಗರಕ್ಕೆ ಒಂದು ಕಾಲದಲ್ಲಿ ಕುಡಿಯುವ ನೀರು ಒದಗಿಸುತ್ತಿದ ಐತಿಹಾಸಿಕ ಕೆರೆಗಳು ಅವನತಿಯತ್ತ ಸಾಗುತ್ತಿವೆ. ಚಿತ್ರದುರ್ಗವನ್ನು ಕಟ್ಟಿ ಬೆಳೆಸಿದಂತ ಪಾಳೇಗಾರರ ಇತಿಹಾಸ ಸಾರುವ ಕೆರೆಗಳು ಭದ್ರತೆ ಇಲ್ಲದೆ ಅವನತಿಯತ್ತ ಸಾಗಿದ್ದು, ಅವುಗಳಿಗೆ ಮರು ಜೀವ ನೀಡಬೇಕಾಗಿದೆ.