ಮೀನು ಮಾರುಕಟ್ಟೆಗೆ ಹೈ-ಟೆಕ್ ಸ್ಪರ್ಶ: ಮೀನುಗಾರ ಮಹಿಳೆಯರ ಮೊಗದಲ್ಲಿ ಹರ್ಷ - ಕಾರವಾರ ಮೀನು ಮಾರುಕಟ್ಟೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8432796-72-8432796-1597498652773.jpg)
ಮೀನುಗಾರ ಮಹಿಳೆಯರ ಕಳೆದ ನಾಲ್ಕೈದು ವರ್ಷಗಳ ನಿರಂತರ ಹೋರಾಟದ ಫಲವಾಗಿ ಕಾರವಾರದಲ್ಲಿ ಹೈ-ಟೆಕ್ ಮೀನು ಮಾರುಕಟ್ಟೆ ತಲೆ ಎತ್ತಿದೆ. ಮಾರುಕಟ್ಟೆಯೇ ಇಲ್ಲದೇ ಎಲ್ಲೆಂದರಲ್ಲಿ ಮೀನು ಮಾರಾಟ ಮಾಡುತ್ತಿದ್ದ ಮೀನುಗಾರರಿಗೆ ಇದೀಗ ಶಾಶ್ವತ ಮಾರುಕಟ್ಟೆ ದೊರೆತಿರುವುದು ಸಂತಸ ಉಂಟು ಮಾಡಿದೆ.