ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ ಟೋಲ್ ಸಂಗ್ರಹಕ್ಕೆ ಹೈಕೋರ್ಟ್ ಬ್ರೇಕ್ - ಯಲಹಂಕ-ಹಿಂದೂಪುರ ಹೆದ್ದಾರಿ ಕಾಮಗಾರಿ
🎬 Watch Now: Feature Video

ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೂ ಜನರಿಂದ ಅಕ್ರಮವಾಗಿ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದ ಟೋಲ್ ಕಂಪನಿಯೊಂದಕ್ಕೆ ಹೈಕೋರ್ಟ್ ಚಾಟಿ ಬೀಸಿದೆ. ಯಲಹಂಕ-ಹಿಂದೂಪೂರ ರಾಜ್ಯ ಹೆದ್ದಾರಿಯ ಕಾಮಗಾರಿಯನ್ನ ಮೊದ್ಲು ಪೂರ್ಣಗೊಳಿಸಿ ಅನಂತರ ಟೋಲ್ ಸಂಗ್ರಹಿಸಿ ಎಂದು ಟೋಲ್ ಸಂಗ್ರಹ ಕಂಪನಿಗೆ ಸೂಚಿಸಿದ್ದು, ಪ್ರಕರಣ ಸಂಬಂಧ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ...