ಪ್ರಮೋಶನ್ಗಾಗಿ ಧಾರವಾಡಕ್ಕೆ ಬಂದ 'ಹೀರೋ' ಚಿತ್ರ ತಂಡ
🎬 Watch Now: Feature Video
ಹೀರೋ ಚಲನಚಿತ್ರದ ಪ್ರಮೋಶನ್ಗಾಗಿ ಧಾರವಾಡದ ಶ್ರೀನಿವಾಸ ಚಿತ್ರಮಂದಿರಕ್ಕೆ ನಟ ಮತ್ತು ನಿರ್ದೇಶಕ ರಿಶಬ್ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ಭೇಟಿ ನೀಡಿದರು. ಚಿತ್ರಮಂದಿರದಲ್ಲಿ ಜಮಾಯಿಸಿದ ಅಭಿಮಾನಿಗಳಿಗೆ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ, ನಿಮ್ಮ ಧಾರವಾಡಕ್ಕೆ ಬಂದಿದ್ದೇವಿ ಎಲ್ಲರೂ ಸಿನಿಮಾ ನೋಡಿ ಹರಸಿ ಹಾರೈಸಿ ಎಂದು ಮನವಿ ಮಾಡಿಕೊಂಡರು. ಚಿತ್ರಮಂದಿರ ಸಿಬ್ಬಂದಿ ಧಾರವಾಡ ಪೇಡಾ ನೀಡಿ ಶುಭಾಶಯ ಕೋರಿದರು.