ಕಲ್ಲು ಮನಸ್ಸನ್ನು ಕರಗಿಸುವ ನಾಯಿಯ ಪ್ರೀತಿ.... ಶ್ವಾನ ಸಾಹಸಕ್ಕೆ ಸ್ಥಳೀಯರ ಕಣ್ಣಾಲೆಗಳು ನೀರು! - dog news

🎬 Watch Now: Feature Video

thumbnail

By

Published : Sep 4, 2019, 4:03 AM IST

ನಾಯಿಯೊಂದು ತನ್ನ ಮರಿಗಳನ್ನು ಸಾವಿನ ದವಡೆಯಿಂದ ಪಾರು ಮಾಡಲು ಪಟ್ಟಿರುವ ಹರಸಾಹಸವನ್ನು ನೀವು ಒಮ್ಮೆ ನೋಡಿ. ಎಂಥ ಕಲ್ಲು ಹೃದಯಗಳು ಕರಗುವಂತಹ ದೃಶ್ಯಗಳು ಮೊಬೈಲ್​ನಲ್ಲಿ ಸೆರೆಯಾಗಿವೆ. ಅಷ್ಟಕ್ಕೂ ಇದು ನಡೆದದ್ದು, ಕೋಲಾರದ ಗೌರಿಪೇಟೆಯ ಕ್ರಾಸ್​ವೊಂದರಲ್ಲಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.