ಸಾಲವಿದ್ದರೂ ಬಡ ಕುಟುಂಬಗಳಿಗೆ ಆಸರೆಯಾದ ಗ್ರಾಮ ಪಂಚಾಯಿತಿ ಸದಸ್ಯ - ಸಾಲವಿದ್ದರೂ ಬಡವರಿಗೆ ಸಹಾಯ
🎬 Watch Now: Feature Video
ಚಿಕ್ಕೋಡಿ: ಬ್ಯಾಂಕಿನಲ್ಲಿ 75 ಸಾವಿರ ಸಾಲವಿದ್ದರೂ ಬಡ ಕುಟುಂಬಗಳಿಗೆ ಕೈಲಾಗದಷ್ಟು ಸಹಾಯ ಮಾಡುವುದರ ಮೂಲಕ ಮಾದರಿಯಾಗಿದ್ದಾರೆ ಬೆಳಗಾವಿ ಕಾಗವಾಡ ತಾಲೂಕಿನ ಮದಭಾವಿ ಗ್ರಾಮ ಪಂಚಾಯಿತಿ ವಾರ್ಡ್-1ರ ಸದಸ್ಯ ಸಂಜಯ್ ಅದಾಟೆ. ಪ್ರತಿ ಮನೆಗೆ 5 ಕೆ.ಜಿ ಗೋಧಿ ವಿತರಿಸಿದ್ದಾರೆ.