ಹೇಳಿಕೊಳ್ಳುವಂತಿಲ್ಲ, ಬಿಡುವಂತಿಲ್ಲ.. ಸಹ ಕಲಾವಿದರ ಸ್ಥಿತಿ ಬಿಚ್ಚಿಟ್ಟ ನಟ ಗಣೇಶ್ ರಾವ್.. - ಕನ್ನಡ ಚಿತ್ರರಂಗ
🎬 Watch Now: Feature Video
ಸದ್ಯ ಸಹ ಕಲಾವಿದರ ಬದುಕು ಹೇಗಿದೆ ಅಂದ್ರೆ, ತೆರೆ ಮೇಲೆ ಜನರನ್ನು ರಂಜಿಸಿ ಒಂದಷ್ಟು ಅಭಿಮಾನಿಗಳ ಸಂಪಾದಿಸಿರುತ್ತೇವೆ. ಅದರಿಂದ ಸರ್ಕಾರ ಏನಾದರೂ ಸವಲತ್ತು ಕೊಟ್ಟಾಗ ನಾವು ಅದನ್ನು ಪಬ್ಲಿಕ್ನಲ್ಲಿ ಸ್ವೀಕರಿಸಲು ನಮಗೆ ಮುಜುಗರವಾಗುತ್ತೆ ಎಂದಿದ್ದಾರೆ.