ಹಾವೇರಿ: ಗಾಳಿ, ಮಳೆಗೆ ಹಾರಿ ಹೋದ ತಗಡಿನ ಶೆಡ್ಗಳು - heavy rain in haveri
🎬 Watch Now: Feature Video
ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ಹಾವೇರಿ ತಾಲೂಕಿನ ಹಲವೆಡೆ ಗಾಳಿ ಸಮೇತ ಮಳೆಯಾಗಿದೆ. ಹಾವೇರಿ ತಾಲೂಕಿನ ಮೇಲ್ಮುರಿ ಗ್ರಾಮದಲ್ಲಿ ತಗಡಿನ ಶೆಡ್ಗಳು ಹಾರಿ ಹೋಗಿವೆ. ಈ ಶೆಡ್ಗಳಲ್ಲಿದ್ದ ವಸ್ತುಗಳು ಹಾಳಾಗಿವೆ. ಶೆಡ್ಗಳು ಹಾರಿ ಹೋಗುತ್ತಿದ್ದಂತೆ ಜನರು ಹೊರಗೆ ಓಡಿ ಬಂದು ಅನಾಹುತದಿಂದ ಪಾರಾಗಿದ್ದಾರೆ. ಹಾನಗಲ್ ಪಟ್ಟಣದಲ್ಲಿ ಆಲಿಕಲ್ಲು ಮಳೆಯಾಗಿದೆ.