ಮಹಾಮಳೆಗೆ ಗಣಿನಾಡು ತತ್ತರ: ಪೊಲೀಸರ ಈ ಕಾರ್ಯಕ್ಕೆ ಜನರಿಂದ ಭಾರೀ ಮೆಚ್ಚುಗೆ! - ಸಿರುಗುಪ್ಪ ಪೊಲೀಸ್ ಠಾಣೆ
🎬 Watch Now: Feature Video
ಬಳ್ಳಾರಿ: ಗಣಿ ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಈ ಮಹಾಮಳೆಗೆ ಸಿರಗುಪ್ಪ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದವು. ಈ ಗುಂಡಿಗಳಿಂದ ಬೇಸತ್ತ ಪೊಲೀಸರು ತಾವೇ ರಸ್ತೆಗೆ ಇಳಿದ್ದಾರೆ. ಹಾಗಾದ್ರೆ ಅವರು ಮಾಡಿದ ಕೆಲಸವಾದ್ರು ಏನ್ ಗೊತ್ತಾ..? ಈ ಸ್ಟೋರಿ ನೋಡಿ...