ಕೊಡಗಿನಲ್ಲಿ ಮತ್ತೆ ಮಳೆ ಅವಾಂತರ... ಅಜ್ಜ-ಅಜ್ಜಿಯ ಕಾಪಾಡಲು ಹೋಗಿ ತನ್ನ ಕುಟುಂಬವನ್ನೇ ಕಳೆದುಕೊಂಡ ವ್ಯಕ್ತಿ! - Heavy Rain in Kodagu

🎬 Watch Now: Feature Video

thumbnail

By

Published : Aug 11, 2019, 9:26 PM IST

Updated : Aug 11, 2019, 10:01 PM IST

ಆ ಮಳೆ ಪ್ರಕೃತಿಯ ಒಡಲನ್ನೇ ಸೀಳಿಬಿಟ್ಟಿತ್ತು. ಭೀಕರ ಮಳೆಯಿಂದ ತತ್ತರಿಸಿರುವ ಕೊಡಗಿನಲ್ಲಿ ಆ ವ್ಯಕ್ತಿ ತನ್ನ ಕುಟುಂಬವನ್ನು ಬಿಟ್ಟು ಅಜ್ಜ-ಅಜ್ಜಿಯನ್ನು ರಕ್ಷಿಸಲು ಹೋಗಿದ್ದ. ಆದ್ರೆ ವಿಧಿಯಾಟ ಎಂಬಂತೆ ಆತ ಆ ವೃದ್ಧರನ್ನು ರಕ್ಷಿಸಿ ಬರುವಷ್ಟರಲ್ಲಿ ತನ್ನ ಮುದ್ದಾಗ ಪುತ್ರಿ ಹಾಗೂ ಪತ್ನಿಯನ್ನ ಆತ ಇನ್ನೆಂದೂ ನೋಡದಂತಾಗಿದೆ.
Last Updated : Aug 11, 2019, 10:01 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.