ಮಳೆ ಆರ್ಭಟಕ್ಕೆ ಕೊಚ್ಚಿ ಹೋಯ್ತು ರಸ್ತೆ.. ಯಾರಿಗೆ ಹೇಳಬೇಕು ಗ್ರಾಮಸ್ಥರ ಅವಸ್ಥೆ? - ಧಾರವಾಡದಲ್ಲಿ ಅಧಿಕ ಮಳೆ

🎬 Watch Now: Feature Video

thumbnail

By

Published : Aug 7, 2019, 7:36 PM IST

ಧಾರವಾಡ ಜಿಲ್ಲೆಯ ಮಾಧನಬಾವಿ ಗ್ರಾಮದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಸ್ತೆಯೊಂದು ಕೊಚ್ಚಿ ಹೋದ ಘಟನೆ ಸಂಭವಿಸಿದೆ. ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಕೊಚ್ಚಿಹೋಗಿದ್ದು, ಈ ರಸ್ತೆ ಊರಿನ ಸಂಪರ್ಕಕ್ಕೆ ಇರುವ ಒಂದೇ ಒಂದು ಮಾರ್ಗವಾಗಿತ್ತು. ಆದರೀಗ ಗ್ರಾಮಸ್ಥರು ಪರದಾಟ ನಡೆಸುವಂತಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.