ದಾವಣಗೆರೆಯಲ್ಲಿ ಮಳೆರಾಯನ ಅಬ್ಬರ.. ಹೀಗಿದೆ ನೋಡಿ ರಣಭೀಕರ ಅವಾಂತರ! - ಮಹಾ ಮಳೆ
🎬 Watch Now: Feature Video

ದಾವಣಗೆರೆಯಲ್ಲಿ ಮಳೆ ತನ್ನ ಪ್ರತಾಪ ತೋರಿಸ್ತಿದೆ. ದಾವಣಗೆರೆ, ಚನ್ನಗಿರಿ,ಹರಿಹರ ಹಾಗೂ ಹೊನ್ನಾಳಿ ತಾಲೂಕುಗಳಲ್ಲಿ ಪ್ರವಾಹ ಬಂದಿದೆ. ಇದರಿಂದಾಗಿ ಇಡೀ ಊರಿಗೆ ಊರೇ ಕೊಚ್ಚಿ ಹೋಗುವಂತೆ ಮಳೆ ಸುರಿದಿದೆ. ನೂರಾರು ಎಕರೆ ಪ್ರದೇಶಗಳಲ್ಲಿನ ಮೆಕ್ಕೆಜೋಳ, ಭತ್ತ, ರಾಗಿ ನೀರಿನಲ್ಲಿ ಮುಳುಗಿವೆ.