ಕೋಟೆನಾಡಿನಲ್ಲಿ ಧಾರಾಕಾರ ಮಳೆ, ರೈತರ ಮೊಗದಲ್ಲಿ ಕಳೆ - Heavy rain in Chitradurga news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4800049-thumbnail-3x2-ctd.jpg)
ಕೋಟೆನಾಡು ಚಿತ್ರದುರ್ಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ದಾಸನಕುಂಟೆ, ಕುನಬೇವು ಸುತ್ತಮುತ್ತಲ ಪ್ರದೇಶದ ಹಳ್ಳ, ಕೊಳ್ಳ, ಕೆರಗಳು ಭರ್ತಿಯಾಗಿವೆ. ಧಾರಾಕಾರವಾಗಿ ಸುರಿದ ವರ್ಷಧಾರೆ ಅನ್ನದಾತನ ಮೊಗದಲ್ಲಿ ಸಂತಸ ಮೂಡಿಸಿದೆ.