ಬಳ್ಳಾರಿಯಲ್ಲಿ ಮಳೆ ಅವಾಂತರ: ಕುಡಿತಿನಿ, ನಿಟ್ಟೂರು ಗ್ರಾಮಗಳು ಜಲಾವೃತ - ಬಳ್ಳಾರಿಯಲ್ಲಿ ಮಳೆ ಅವಾಂತರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4539256-thumbnail-3x2-vid.jpg)
ಬಳ್ಳಾರಿಯಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಮೂರು ದಿನಗಳಿಂದ ಸುರಿದ ಜೋರು ಮಳೆಗೆ ಗ್ರಾಮಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿ ಕುಡಿತಿನಿ ಹಾಗೂ ನಿಟ್ಟೂರು ಗ್ರಾಮದ ಜನ ಸಂಕಷ್ಟದಲ್ಲಿ ಸಿಲುಕಿದ್ದಾರೆ.