ರಾಯಚೂರಲ್ಲಿ ಮುಂದುವರಿದ ಪ್ರವಾಹ ಅಬ್ಬರ: ನಲುಗಿದ ಜನಜೀವನ - people were struggling in Raichuru
🎬 Watch Now: Feature Video
ರಾಯಚೂರು ಜಿಲ್ಲೆಯಲ್ಲಿ ಇಂದು ಸಹ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ನಾರಾಯಣ ಜಲಾಶಯದಿಂದ 3.69 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿದು ಬಿಡಲಾಗಿದೆ. ಜಿಲ್ಲೆಯ ಶೀಲಹಳ್ಳಿ, ಹೂವಿನಹೆಡಗಿ ಗ್ರಾಮಗಳಿಗೆ ಜಲದಿಗ್ಬಂಧನವಾಗಿದ್ದು, ಗುರ್ಜಾಪುರಕಂ ಬ್ಯಾರೇಜ್ ಸಹ ಇಂದು ಜಲಾವೃತವಾಗಿದೆ. ಹಲವು ಗ್ರಾಮಗಳಲ್ಲಿ ಸೇತುವೆ ಮುಳುಗಡೆಯಿಂದ ರಸ್ತೆ ಸಂಪರ್ಕ ಕಡಿತಗೊಂಡು ಜನರು ತೊಂದರೆ ಅನುಭವಿಸುವಂತಾಗಿದೆ.
Last Updated : Oct 24, 2019, 3:58 PM IST