ಗಾಯದ ಮೇಲೆ ಬರೆ ಎಳೆದ ಮಳೆ... ಜಿಲ್ಲಾಧಿಕಾರಿ ಮನೆಗೆ ಕರೆದೊಯ್ದು ಕಣ್ಣೀರಿಟ್ಟ ವಿದ್ಯಾರ್ಥಿನಿ! - ದಾವಣಗೆರೆ ಮಳೆ ಸುದ್ದಿ
🎬 Watch Now: Feature Video
ಗಾಯದ ಮೇಲೆ ಬರೆ ಎಳೆದಂತೆ, ಬೆಣ್ಣೆನಗರಿಯಲ್ಲಿ ವರುಣ ಮತ್ತೊಮ್ಮೆ ತನ್ನ ಆರ್ಭಟ ಶುರು ಮಾಡಿದ್ದಾನೆ. ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ದಾವಣಗೆರೆ ಜಿಲ್ಲೆ ಅಕ್ಷರಶಃ ನಲುಗಿ ಹೋಗಿದೆ. ನಗರ ನಿವಾಸಿಗಳು ಸೇರಿದಂತೆ ಜಿಲ್ಲೆಯ ರೈತರಿಗೆ ದಿಕ್ಕು ತೋಚದಂತಾಗಿದೆ.