ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ರೌದ್ರ ನರ್ತನ: ಕೃತಕ ಹಳ್ಳಗಳು ನಿರ್ಮಾಣ - Chikmagalur artificial ditches News

🎬 Watch Now: Feature Video

thumbnail

By

Published : Aug 7, 2020, 2:07 PM IST

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಈ ಮಳೆ ನಾನಾ ಅವಾಂತರಗಳನ್ನು ಸೃಷ್ಟಿ ಮಾಡುತ್ತಿದೆ. ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ಕೊಟ್ಟಿಗೆಹಾರ ಹಾಗೂ ಬಾಳೂರು ರಸ್ತೆಯಲ್ಲಿರುವ ಮಹಾಮನೆ ಎಸ್ಟೇಟ್​ನ ನೂರಾರು ಎಕರೆ, ಕಾಫಿ ತೋಟ ಕೊಚ್ಚಿ ಹೋಗಿತ್ತು. ಈ ವರ್ಷ ಈ ತೋಟದಲ್ಲಿಯೇ ಕೃತಕಗಳ ಹಳ್ಳಗಳು ನಿರ್ಮಾಣವಾಗಿದ್ದು, ಮತ್ತೆ ಅನಾಹುತಗಳು ಸಂಭವಿಸುವ ಮುನ್ಸೂಚನೆ ಕಾಣುತ್ತಿದೆ. ತೋಟದ ಮಧ್ಯೆ ಹಳ್ಳದ ನೀರು ಹರಿಯುತ್ತಿರುವುದರಿಂದ ಇಲ್ಲಿನ ಸ್ಥಳೀಯರು ಇದನ್ನು ನೆರೆ ಹಳ್ಳ ಎಂದು ನಾಮಕರಣ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.