ಕುಡಿಯುವ ನೀರಿಗಾಗಿ ಪರದಾಟ...ನಾಗರಹಾವು ತಂದು ಪ್ರತಿಭಟನೆ - undefined
🎬 Watch Now: Feature Video
ಕೋಲಾರ:ಅದು ಬರಗಾಲಕ್ಕೆ ತುತ್ತಾಗಿರುವ ಜಿಲ್ಲಾಕೇಂದ್ರ. ಅಲ್ಲಿ ಹನಿ ನೀರಿಗೂ ಪರದಾಟ. ಕುಡಿಯಲು ಶುದ್ಧ ನೀರು ಕೊಡದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಜನರು ನಾಗರಹಾವು ತಂದು ಅಧಿಕಾರಿಗಳ ವಿರುದ್ಧ ಬುಸುಗುಟ್ಟಿದ್ರು.ಇಷ್ಟಕ್ಕೂ ಪ್ರತಿಭಟನೆಗೆ ನಾಗಪ್ಪನನ್ನು ಕರೆತಂದ ಉದ್ದೇಶವೇನು. ಇಲ್ಲಿದೆ ಫುಲ್ ಸ್ಟೋರಿ...