ಮಳೆರಾಯನ ಆರ್ಭಟಕ್ಕೆ ತತ್ತರಿಸಿದ ಹುಬ್ಬಳ್ಳಿಯ ರೈತರು: ಬೆಳೆದ ಬೆಳೆಗಳೆಲ್ಲಾ ನೀರುಪಾಲು - hubli flood news
🎬 Watch Now: Feature Video
ಅಂದು ಉತ್ತರ ಕರ್ನಾಟಕದಲ್ಲಿ ಸಂಭವಿಸಿದ್ದ ಪ್ರವಾಹದಿಂದ ಜನತೆ ಕಂಗೆಟ್ಟಿದ್ದರು. ಆ ಪ್ರವಾಹದಿಂದ ಜನರ ಬದುಕು ಬೀದಿಗೆ ಬಂದಿತ್ತು. ಇನ್ನೇನು ಮತ್ತೆ ಬದುಕು ಕಟ್ಟಿಕೊಳ್ಳೋಣ ಎನ್ನುವಷ್ಟರಲ್ಲಿ ಮತ್ತೆ ಸುರಿಯುತ್ತಿರುವ ಮಳೆಗೆ ಲಕ್ಷಾಂತರ ರೂ. ಮೌಲ್ಯದ ರೈತರು ಬೆಳೆದ ಬೆಳೆಗಳು ನೀರು ಪಾಲಾಗಿದೆ.
Last Updated : Oct 24, 2019, 1:44 PM IST