ಬಾಡ-ಹುಣಸೀಕಟ್ಟಿ ರಸ್ತೆ ಕೆಸರುಮಯ: ದುರಸ್ತಿಗಾಗಿ ಸ್ಥಳೀಯರ ಆಗ್ರಹ - Locals urge repair to road

🎬 Watch Now: Feature Video

thumbnail

By

Published : Sep 16, 2020, 2:13 PM IST

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಿಂದ ಹುಣಸೀಕಟ್ಟಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಬಾಡ ಗ್ರಾಮದ ಬಹುತೇಕ ರೈತರು ಜಮೀನುಗಳಿಗೆ ತೆರಳಲು ಇದೇ ರಸ್ತೆಯಲ್ಲಿ ಓಡಾಡಬೇಕಿದೆ. ಆದ್ರೆ ಈ ರಸ್ತೆಯಲ್ಲಿ ಎತ್ತಿನಬಂಡಿ ಓಡಾಡಲು ಕೂಡ ಸರ್ಕಸ್ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ವಾಹನಗಳು ಓಡಾಡೋದು ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹದಗೆಟ್ಟ ರಸ್ತೆಯನ್ನು ಸರಿಪಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.