ಉಪಚುನಾವಣೆ: ಹಿರೇಕೆರೂರು 'ಕೌರವ'ನಿಗೆ 'ಶಿವಲಿಂಗ' ಕಂಟಕ? - ಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯರ ಹಿರೇಕೆರೂರು ಉಪಚುನಾವಣೆ ಸ್ಪರ್ಧೆ ಸುದ್ದಿ
🎬 Watch Now: Feature Video
ಅಜ್ಞಾತವಾಸದಲ್ಲಿ ರೆಸಾರ್ಟ್ನಿಂದ ರೆಸಾರ್ಟ್ಗೆ ಅಲೆದು, ಸುಪ್ರೀಂಕೋರ್ಟ್ ತೀರ್ಪಿಗಾಗಿ ಕಾಯ್ದು ಸದ್ಯ ನಿಟ್ಟುಸಿರು ಬಿಟ್ಟೆವು ಎನ್ನುವ ಅನರ್ಹ ಶಾಸಕರಿಗೆ ಒಂದಲ್ಲೊಂದು ವಿಘ್ನಗಳು ಎದುರಾಗ್ತಲೇ ಇವೆ. ಸದ್ಯ ಅನರ್ಹ ಶಾಸಕ ಬಿ.ಸಿ.ಪಾಟೀಲ್, ನನಗ್ಯಾರೂ ಸಾಟಿ? ಅಂತ ಕ್ಷೇತ್ರದಲ್ಲಿ ಮತಬೇಟೆಗೆ ಮುಂದಾಗುವ ಹೊತ್ತಿಗೆ ಅವರಿಗೆ ತಲೆನೋವು ಶುರುವಾಗಿದೆ.