ಬಗರ್ ಹುಕುಂ ಜಮೀನಿನಲ್ಲಿ ಸರ್ಕಾರದ ಕಾಮಗಾರಿ: ದಯಾಮರಣಕ್ಕಾಗಿ ರಾಷ್ಟ್ರಪತಿಗೆ ಪತ್ರ ಬರೆದ ಸಾಗುವಳಿದಾರರು - haveri farmers letter to president
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12380866-thumbnail-3x2-aaaaa.jpg)
ಹಾವೇರಿ: ಹಾವೇರಿ ತಾಲೂಕಿನ ಅಕ್ಕೂರು ಗ್ರಾಮದ 71 ರೈತರು ಸರ್ವೇ ನಂಬರ್ 98-02-ಇ ನಲ್ಲಿ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಜಮೀನಿನಲ್ಲಿ ಸರ್ಕಾರ 11 ಯೋಜನೆಗಳ ಕಾಮಗಾರಿ ನಡೆಸಲು ಮುಂದಾಗಿರುವ ಹಿನ್ನೆಲೆ, 71 ಬಗರ್ ಹುಕುಂ ಸಾಗುವಳಿದಾರರು ರಾಷ್ಟ್ರಪತಿಗಳಿಗೆ ದಯಾಮರಣಕ್ಕಾಗಿ ಪತ್ರ ಬರೆದಿದ್ದಾರೆ.