ಹಾವೇರಿಯ ಸೌಂದರ್ಯ ಹೆಚ್ಚಿಸಿದ ಸೂರ್ಯಕಾಂತಿ - Haveri beauty enhanced sunflower crop
🎬 Watch Now: Feature Video
ಸೂರ್ಯನ ಉದಯ, ಅಸ್ತಂಗತ ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲೂ ಸೂರ್ಯಕಾಂತಿ ಹೂವಿಗೂ ಸೂರ್ಯಂಗೂ ಎಲ್ಲಿಲ್ಲದ ನಂಟು. ಸೂರ್ಯ ಉದಯವಾಗುತ್ತಿದ್ದಂತೆ ಸೂರ್ಯನ ಕಡೆ ಮುಖ ಮಾಡುವ ಸೂರ್ಯಕಾಂತಿ ಸೂರ್ಯ ಮುಳುಗುತ್ತಿದ್ದಂತೆ ಭೂಮಿ ಕಡೆ ವಾಲುತ್ತೆ. ಹಾವೇರಿಯ ಸುತ್ತಮುತ್ತ ಸೂರ್ಯಕಾಂತಿ ಬೆಳೆದು ನಿಂತ್ತಿದ್ದು, ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಈ ಕುರಿತ ಒಂದು ವರದಿ ಇಲ್ಲಿದೆ...
TAGGED:
Haveri beauty sunflower crop