ಕೋವಿಡ್ ಟೆಸ್ಟ್ ವೇಳೆ ಸಿಬ್ಬಂದಿ ಹಾಗೂ ಶಂಕಿತ ಮಹಿಳೆ ನಡುವೆ ಮಾತಿನ ಚಕಮಕಿ - ಮಾತಿನ ಚಕಮಕಿ
🎬 Watch Now: Feature Video
ಯಾದಗಿರಿ: ಕೋವಿಡ್ ಟೆಸ್ಟ್ ಮಾಡುವ ವಿಚಾರದಲ್ಲಿ ಲ್ಯಾಬ್ ಸಿಬ್ಬಂದಿ ಹಾಗೂ ಟೆಸ್ಟ್ ಮಾಡಿಸಿಕೊಳ್ಳಲು ಹೋದ ಮಹಿಳೆಯ ನಡುವೆ ಮಾತಿನ ಚಕಮಕಿ ನಡೆದಿದೆ. ನಗರದ ದುಖಾನವಾಡಿಯ ಕೊರೊನಾ ಸೋಂಕಿತ ಮಹಿಳೆಯ ಪ್ರಾಥಮಿಕ ಸಂಪರ್ಕ ಹೊಂದಿದ್ದ 8 ಜನ ಇಂದು ಸ್ಯಾಂಪಲ್ ನೀಡಲು ಲ್ಯಾಬ್ಗೆ ತೆರಳಿದ್ದರು. ಈ ವೇಳೆ ಮಹಿಳೆಯ ಸ್ಯಾಂಪಲ್ ತೆಗೆದುಕೊಳ್ಳದೆ ಅಲ್ಲಿನ ಸಿಬ್ಬಂದಿಗಳು ವಿವಿಧ ಕಾರಣ ನೆಪಯೊಡ್ಡಿ ಸ್ಯಾಂಪಲ್ ಸಂಗ್ರಹ ಮಾಡಲು ವಿಳಂಬ ಮಾಡಿದ್ದಾರೆ. ಇದರಿಂದ ಅಕ್ರೋಶಗೊಂಡ ಮಹಿಳೆ ಕಳೆದ ಮೂರು ದಿನಗಳಿಂದ ಆಸ್ಪತ್ರೆಗೆ ಅಲೆದಾಡಿದರು, ಸಿಬ್ಬಂದಿಗಳು ಟೆಸ್ಟ್ ಮಾಡಲು ಮುಂದಾಗುತ್ತಿಲ್ಲವೆಂದು ಅಕ್ರೋಶ ವ್ಯಕ್ತಪಡಿಸಿದ್ದಾಳೆ. c