ಪ್ರವಾಹ ಸಂತ್ರಸ್ತ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಯಲ್ಲಿ ತೂರಿಬಂದ ರಾಜಕೀಯ! - ಪ್ರಕೃತಿ ವಿಕೋಪದ ಪರಿಣಾಮ
🎬 Watch Now: Feature Video
ಪ್ರಕೃತಿ ವಿಕೋಪದಿಂದ ಈಗಾಗಲೇ ಜನರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಈ ನಡುವೆ ದೇವರು ಕೊಟ್ರೂ, ಪೂಜಾರಿ ವರ ಕೊಡಲಿಲ್ಲ ಎನ್ನುವ ಗಾದೆಯಂತಾಗಿದೆ ಆಲೂರು ತಾಲೂಕಿನ ರೈತರ ಸ್ಥಿತಿ. ಏನಿವರ ಕಥೆ ಬನ್ನಿ ನೋಡಿಬರೋಣ.