ಹಾಸನದಲ್ಲಿ ಗಣೇಶ ನಿಮಜ್ಜನ ಸಂಭ್ರಮ, ಭಕ್ತರಲ್ಲಿ ನವೋಲ್ಲಾಸ - ಅದ್ದೂರಿ ಮೆರವಣಿ
🎬 Watch Now: Feature Video

ಹಾಸನದಲ್ಲಿ ಕಳೆದ 21 ದಿನಗಳಿಂದ ಭಕ್ತರಿಗೆ ದರ್ಶನ ನೀಡಿದ ಗಣೇಶನ ಮೂರ್ತಿಗಳನ್ನು ಶನಿವಾರ ನಾನಾ ಪೂಜಾ ಕೈಂಕರ್ಯ ನೆರವೇರಿಸಿ ಅದ್ದೂರಿ ಮೆರವಣಿಗೆ ಮೂಲಕ ನಗರದ ದೇವಿಗೆರೆಯಲ್ಲಿ ನಿಮಜ್ಜನ ಮಾಡಲಾಯಿತು.
Last Updated : Sep 22, 2019, 10:15 AM IST